electric potential
ನಾಮವಾಚಕ

(ವಿದ್ಯುದ್ವಿಜ್ಞಾನ) ವಿದ್ಯುದ್ವಿಭವ; ವಿದ್ಯುತ್‍ಕ್ಷೇತ್ರದ ಯಾವುದೇ ಬಿಂದುವಿನಲ್ಲಿ ಒಂದು ಏಕಮಾನ ವಿದ್ಯುತ್ತನ್ನಿಟ್ಟಾಗ ಅನಂತ ದೂರದಲ್ಲಿನ ಇನ್ನೊಂದು ಬಿಂದುವಿಗೆ ಹೋಲಿಸಿದಂತೆ ಅದರ ವಿಭವಶಕ್ತಿ.